ರೈತರು-ಕೃಷಿ ವಿಜ್ಞಾನಿಗಳು ಪರಿಶ್ರಮದ ಫಲವಾಗಿ ದೇಶ ಆಹಾರದಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು-ಡಾ.ಜಿ.ಪರಮೇಶ್ವರ್

ತುಮಕೂರು:ಭಾರತ 60-70ರ ದಶಕದಲ್ಲಿ ದೇಶದ ಜನರಿಗೆ ಒಂದೊತ್ತಿನ ಊಟ ನೀಡಲು ಕಷ್ಟಪಡುತಿದ್ದ ಕಾಲದಲ್ಲಿ ನಮ್ಮ ನೆರವಿಗೆ ಬಂದಿದ್ದು ರೈತರು ಮತ್ತು ಕೃಷಿ…