ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಕೊಲೆ ಆರೋಪಿಗಳ ಬಂಧನ

ಚಂದ್ರಶೇಖರ್ ಗುರೂಜಿಗಳ ಆಪ್ತರೂ ಆಗಿದ್ದ ಮಹಾಂತೇಶ ಶಿರೋಳ ಹಾಗೂ ಮಂಜುನಾಥ್ ಎಂಬುವವರು ಕೊಲೆಗೈದ ಆರೋಪಿಗಳು ಎನ್ನಲಾಗುತ್ತಿದೆ. ಗುರೂಜಿ ಕೊಲೆ ಹಿಂದೆ ವನಜಾಕ್ಷಿ…