ನಾಡಗೀತೆಗೆ ಅವಮಾನ – ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಜಾಕ್ಕೆ ಒತ್ತಾಯಿಸಿ : ಪತ್ರ ಚಳವಳಿ

ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸದಂತೆ ದಿನೇ ದಿನೇ ಹೋರಾಟಗಳು ನಡೆಯುತ್ತೆಲೆ ಇವೆ ಆದರೂ ಸಹ ರಾಜ್ಯ ಸರ್ಕಾರ ನನಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಸರಿಯಲ್ಲ…