ತಾಪಮಾನ ಹೆಚ್ಚಳ- ನೀರಿಲ್ಲದೆ ಸನ್ ಸ್ಟ್ರೋಕ್ ಆಗಿ ಮನಕಲಕುವಂತೆ ಸಾವನ್ನಪ್ಪುತ್ತಿರುವ ಪಕ್ಷಿಗಳು

ತುಮಕೂರು : ಸೂರ್ಯನ ಶಾಖಕ್ಕೆ ರಾಜ್ಯ ಕಾದ ಕಾವಲಿಯಂತಾಗಿದೆ. ರಣ ಬಿಸಿಲಿನ ಉರಿ ಸೆಕೆ ಜನರನ್ನ ತತ್ತರಿಸಿದೆ. ಈಗಾಗಲೇ ದಾಖಲೆ ಬರೆದಿರೋ…