ಹೀಗೂ ಉಂಟೆ-ಉಚಿತವಾಗಿ ‘ಪೊರೆ’ ಕಣ್ಣಿಗೆ ಬೆಳಕು ನೀಡುತ್ತಿರುವ “ನಾರಾಯಣ ದೇವಾಲಯ”

ತುಮಕೂರು: ಭೂಮಿಯ ಮೇಲೆ ಹೃದಯವಂತರಿರಬಹುದು, ಮಾನವಂತರಿರಬಹುದು, ಹಣವಂತರಿರಬಹುದು ಆದರೆ ಬೆಳಕು ನೀಡುವವರು, ಅದೂ ಕಣ್ಣು ದೃಷ್ಠಿ ನೀಡುವವರರನ್ನು ಬೆಳಕು ಬಿಟ್ಟು ಹುಡುಕಬೇಕು.…