ರೈತರು ಬೆಳೆದ ಹಸಿರು ಮೇವಿಗೆ ಟನ್‍ಗೆ 3000ರೂ.ನಂತೆ ಖರೀದಿ- ಜಿಲ್ಲಾಧಿಕಾರಿ

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ 10 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯನ್ನು…