ಸುರೇಶಗೌಡರು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು-ಮುರಳೀಧರ ಹಾಲಪ್ಪ

ತುಮಕೂರು : ಮೂರು ಬಾರಿ ಶಾಸಕರಾಗಿರುವ ಸುರೇಶಗೌಡ ಅವರು ಅನುಭವಸ್ಥರಂತೆ ಮಾತನಾಡಬೇಕು, ಸುಮ್ಮನೇ ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷರಾದ…