ನಾಮಪತ್ರ ಸಲ್ಲಿಕೆ-ಜಿಲ್ಲಾಧಿಕಾರಿಗಳ ಕಛೇರಿಗೆ ಮಿಲಿಟರಿ ಭದ್ರತೆ, ಮಾಧ್ಯಮಕ್ಕೂ ನಿಷೇಧ

ತುಮಕೂರು : ಲೋಕಸಭಾ ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಜಿಲ್ಲಾಧಿಕಾರಿಗಳ ಕಛೇರಿಗೆ ಮಿಲಿಟರಿ ಭದ್ತೆಯ ಸರ್ಪಗಾವಲನ್ನು ಹಾಕಲಾಗಿತ್ತು.…