ಸಂಶೋಧನೆಗಳು ವಿಜ್ಞಾನ-ಸಮಾಜ ವಿಜ್ಞನಕ್ಕೆ ಅಂತರವಿದೆ- ಡಾ.ಸಿ ಚಂದ್ರಶೇಖರ್, ಡಾಕ್ಟರೇಟ್ ಪಡೆದ ಲಕ್ಷ್ಮೀರಂಗಯ್ಯರಿಗೆ ಅಭಿನಂದನೆ

ತುಮಕೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಸಂಶೋಧನೆಗಳ ಪಲಿತಾಂಶಗಳು ಸಮಾಜಕ್ಕೆ ಉಪಯೋಗವಾಗುತ್ತಿರುವುದು ವಿಜ್ಞಾನ ಕ್ಷೇತ್ರಕ್ಕೂ ಮತ್ತು ಸಮಾಜ…