ಸ್ವಾಭಿಮಾನದ ‘ ಬಿತ್ತನೆ ಬೀಜ’ ಮೊಳೆಯಲಿ.

ಮಾತುಗಳು ಸಿಡಿಗುಂಡಿನಂತೆ, ಎಂದೂ ರಾಜಿಯಾಗದ ಗುಣ, ಎದೆ ಎತ್ತಿ ಸ್ವಾಭಿಮಾನದಿಂದಲೇ ಬದುಕಿದ ಸುಂದರ ಯುವಕ. ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಬಂದಕುಂಟೆ,…