ಬೆಳಗಿನ ಜಿಟಿ ಜಿಟಿ ಮಳೆಯಲ್ಲಿ ರೌಡಿಗಳ ಡ್ರಿಲ್-ಖುದ್ದಾಗಿ ಎಸ್.ಪಿ.ಯವರೇ ಇತಿಹಾಸ ಹೇಳಿದಾಗ – ರೌಡಿಗಳ ಎದೆ ಝಲ್ಲೆಂದಿತು

ತುಮಕೂರು : ತುಮಕೂರು ನಗರದ ಹಾಲಿ ಮತ್ತು ಮಾಜಿ ರೌಡಿಗಳ ಮನೆಗೆ ಇಂದು ಮುಂಜಾನೆಯೇ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ದಾಳಿ…