ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು : ಸಮಸ್ಯೆಗೆ ಸ್ಪಂದಿಸದ ಗುಬ್ಬಿ ತಹಶೀಲ್ದಾರ್ ಗೆ ತೀವ್ರ ತರಾಟೆ

ತುಮಕೂರು : ಸಮಸ್ಯೆಗಳನ್ನು ಹೊತ್ತು ವೃದ್ಧರು, ಅಂಗವಿಕಲರು ಲೋಕಾಯುಕ್ತರ ಬಳಿಗೆ ಬಂದಿದ್ದನ್ನು ನೋಡಿದರೆ ಅಧಿಕಾರಿ ವರ್ಗಗಳು ಇಂತಹವರ ಸಮಸ್ಯೆಗಳನ್ನು ಬಗೆಹರಿಸಲೂ ಅಸಹಾಯಕವಾಗಿದೆಯೇ…