ವಾಲ್ಮೀಕಿ ಸಮಾಜದವರು ಕೆ.ಎನ್,ರಾಜಣ್ಣನ ಮಾತು ಕೇಳಬೇಡಿ, ಕಿಂಚಿತ್ತು ಏನು ಮಾಡಿಲ್ಲ-ಹೆಚ್.ಡಿ.ದೇವೇಗೌಡರು

ತುಮಕೂರು : ನಾನು ರಾಜಣ್ಣರನ್ನ ಗೆಲ್ಲಿಸೋದಕ್ಕೆ ಜ್ವರ ಬಂದು ಮನೆಯಲ್ಲಿ ಮಲಗಿದ್ದರೂ ಕೊನೆಯ ಹತ್ತು ನಿಮಿಷದಲ್ಲಿ ಆ ಕ್ಷೇತ್ರಕ್ಕೆ ಹೋಗಿ ಮಾತನಾಡಿ…