ಬಿರಿಯಾನಿ ಹೋಟೆಲ್‍ಗೆ ಬೆಂಕಿ, ತಪ್ಪಿದ ಅನಾವುತ

ತುಮಕೂರು : ತುಮಕೂರಿನ ಮಧ್ಯಭಾಗದಲ್ಲಿರುವ ಬಿರಿಯಾನಿ ಹೋಟಲ್‍ಗೆ ಬೆಂಕಿ ಹತ್ತಿಕೊಂಡು ಭಿತಿ ಉಂಟಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಕಾಲಕ್ಕೆ ಮುನ್ನೆಚ್ಚರಿಕೆ…