ರಾಗಿ ಕಟಾವು ಯಂತ್ರ ಬಾಡಿಗೆ : ಪ್ರತೀ ಗಂಟೆಗೆ 2700 ರೂ.ಗಳ ದರ ನಿಗದಿ

ತುಮಕೂರು : ತುಮಕೂರು ತಾಲೂಕು ವ್ಯಾಪ್ತಿಯಲ್ಲಿ ರಾಗಿ ಕಟಾವು ಯಂತ್ರದ ಬಾಡಿಗೆ ದರವನ್ನು ಪ್ರತೀ ಗಂಟೆಗೆ 2,700 ರೂ.ಗಳನ್ನು ನಿಗದಿಗೊಳಿಸಲಾಗಿದೆ ಎಂದು…