15ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ 1,18,287 ಮತಗಳ ಭಾರೀ ಮುನ್ನಡೆ, ಗೆಲುವಿನತ್ತ ವಿ. ಸೋಮಣ್ಣ

ತುಮಕೂರು : 15ನೇ ಸುತ್ತು ಮತ ಎಣಿಕೆ ಮುಗಿದರೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ತೀವ್ರ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ…