ತುಮಕೂರು ಲೋಕಸಭಾ ಸದಸ್ಯ ವಿ ಸೋಮಣ್ಣ ಅವರು ಇಂದು ರಾತ್ರಿ ನಡೆಯುವ ಪ್ರಧಾನ ಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ಮಂತ್ರಿಯಾಗುವ ಯೋಗ ಲಭಿಸಿದೆ…