ಕಾಂಗ್ರೆಸ್ ಸರ್ಕಾರ ಬಂದಲ್ಲಿ ಕೆ.ಎನ್.ರಾಜಣ್ಣ ಮಂತ್ರಿಯಾಗಲಿದ್ದಾರೆ ಗೆಲ್ಲಿಸಿ- ಮಾಜಿ ಮು.ಮಂ.ಸಿದ್ದರಾಮಯ್ಯ.

ಮಧುಗಿರಿ :ಕೆ.ಎನ್.ರಾಜಣ್ಣನನ್ನು ಗೆಲ್ಲಿಸಿ ಕಳಿಸಿದರೆ, ಕಾಂಗ್ರೆಸ್ ಸರ್ಕಾರ ಬಂದರೆ ಅವರನ್ನು ಮಂತ್ರಿ ಮಾಡುವುದಲ್ಲದೆ, ಮಧುಗಿರಿಗೆ ಕೇಳುವ ಎಲ್ಲಾ ಯೋಜನೆಗಳನ್ನು ಮಂಜೂರು ಮಾಡಲಾಗುವುದು…