ಅನರ್ಹ ಪಡಿತರ ಚೀಟಿಗಳ ರದ್ದು: ತುಮಕೂರು ತಹಶೀಲ್ದಾರ್ ಸೂಚನೆ

ತುಮಕೂರು : ತುಮಕೂರು ತಾಲ್ಲೂಕಿನ ಗ್ರಾಮಾಂತರ ವ್ಯಾಪ್ತಿಯ ಎಎವೈ(ಅಂತ್ಯೋದಯ) ಹಾಗೂ ಪಿ.ಹೆಚ್.ಹೆಚ್(ಆದ್ಯತಾ/ಬಿಪಿಎಲ್) ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು,…