ನಾನೀಗ ಕರಲಕಟ್ಟೆ-ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ – ಮತ್ತೊಂದು ಹಸಿ ಕೋಲಿನ ಏಟು

ಹೌದು ಆತ ಕರಲಕಟ್ಟೆಯತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದನೀರು ಆಕಾಶದೆತ್ತರಕ್ಕೆ ಚಿಮ್ಮಿತುಮುಳುಗಿದೆನೋ ತೇಲಿದೆನೋಆ ಗೆಳೆಯನಿಗೆ ಮಾತ್ರ ಗೊತ್ತು ಕರಲಕಟ್ಟೆ ನನ್ನ ಕೊಳಕಾದ…