ವಿಶ್ವವು ಹಿಂಸೆಯ ದಾರಿಯಲ್ಲಿ ಸಾಗುತ್ತಿದೆ “ಅಟ್ರಾಸಿಟಿ” ಬಿಡುಗಡೆ ಸಮಾರಂಭದಲ್ಲಿ ಎಸ್.ಜಿ.ಸಿದ್ದರಾಮಯ್ಯ ಅಭಿಮತ

ತುಮಕೂರು : ದೇಶದ ಮಣಿಪುರದ ಘಟನೆ ಮತ್ತು ಪಾಲಿಸ್ತೇನ್ ಮತ್ತು ಉಕ್ರೇನ್ ಗಳಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ನೋಡಿದಾಗ ವಿಶ್ವವು ಹಿಂಸೆಯ ದಾರಿಯಲ್ಲಿ…