ಉಪವಾಸ ಸತ್ಯಾಗ್ರಹ ಕುಳಿತ್ತಿದ್ದ ಶಿವಣ್ಣನವರನ್ನು ಬೆಳ್ಳಾವಿ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು

ಜಿಲ್ಲಾಧಿಕಾರಿಗಳ ಪ್ರವೇಶ ಧ್ವಾರದಲ್ಲಿ ಶಿವಣ್ಣನವರು ಚಾಪೆ ದಿಂಬು ಹಾಕಿ ಅಮರಣಾಂತ ಉಪವಾಸ ಕೈಗೊಳ್ಳುವುದಾಗಿ ಘೋಷಿಸಿ ಅಲ್ಲಿಯೇ ಮಲಗಿದರು, ಇದರಿಂದ ಇಕ್ಕಟ್ಟಿಗೆ ಸಿಲುಕಿದ…