ಅತಿಥಿ ಉಪನ್ಯಾಸಕರ ಸೇವೆ ಖಾಯಮಾತಿಗಾಗಿ 26ನೇ ದಿನ ತಮಟೆ ಚಳುವಳಿ

ತುಮಕೂರು: ಸೇವೆ ಖಾಯಮಾತಿಗಾಗಿ ಮತ್ತು ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯು 26ನೇ ದಿನವೂ ಮುಂದುವರೆದಿದ್ದು, ಸರ್ಕಾರ ತಮ್ಮ…