ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಕರೆ

ತುಮಕೂರು: ಬಡವರು, ಅಶಕ್ತರ ಉದ್ಯೋಗ ಚಟುವಟಿಕೆಗಳಿಗೆ ಸಹಕಾರ ಸಂಘಗಳು ದಾರಿದೀಪವಾಗಿದ್ದು, ಈ ಸಂಘಗಳನ್ನು ಸದೃಢಗೊಳಿಸಬೇಕೆಂದು ಚಿಕ್ಕೇಗೌಡ ಕೊಟ್ನಳ್ಳಿ ಕರೆ ನೀಡಿದರು. ಸಿದ್ಧಗಂಗಾ…