ಸಾಹಿತಿಗಳು ಜನ ಪ್ರತಿನಿಧಿಯ ವಿರುದ್ಧ ಜನಾಭಿಪ್ರಯ ಮೂಡಿಸಬಲ್ಲರು- ಡಾ.ರಾಜಪ್ಪ ದಳವಾಯಿ

ತುಮಕೂರು:ಸಾಹಿತಿಗಳು,ಬರಹಗಾರರು ಒಂದು ಸರಕಾರ ಅಥವಾ ಓರ್ವ ಜನಪ್ರತಿನಿಧಿಯ ವಿರುದ್ದ ಜನ್ನಾಭಿಪ್ರಾಯ ಮೂಡಿಸಬಲ್ಲರು ಎಂಬುದಕ್ಕೆ ಕಳೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದ್ದು,ಕನ್ನಡಿಗರು,ಕನ್ನಡ ಶಾಲೆಗಳ ಮಕ್ಕಳನ್ನು…