ಇವರೇನು ಪಾಪ ಮಾಡಿದ್ದಾರೆ, ಕೂತು ದಸರಾ ಸಂಭ್ರಮ ಪಡುವ ಆಶೆಯಿಲ್ಲವೇ—ಇವರ ಶಾಪ ಯಾರಿಗೆ, ಪೌರಕಾರ್ಮಿಕರಿಗೆ ಅವಮಾನ—! ಇದೇನು ಆಂಜನೇಯ ಚರ್ಪೇ—

ತುಮಕೂರು : ಈ ಚಿತ್ರದಲ್ಲಿರುವವರ ಮುಖವನ್ನೊಮ್ಮೆ ನೋಡಿ ಸ್ವಲ್ಪ ದುಃಖ ಹುಮ್ಮಳಿಸಿ ಬರುತ್ತದೆ, ಇಲ್ಲಿ ನಿಂತಿರುವವರು ಯಾವ ಪಾಪ ಮಾಡಿದ್ದಾರೆ, ಅವರಿಗೂ…