ಸಾಹಿತಿಗಳಾದ ಡಾ. ಬಿ.ಸಿ. ಶೈಲಾನಾಗರಾಜ್‍ರವರಿಗೆ ಸಿದ್ಧಯ್ಯ ಪುರಾಣಿಕ ಕಾವ್ಯ ಪ್ರಶಸ್ತಿ

ತುಮಕೂರು : ಸಾಹಿತಿಗಳಾದ ಡಾ. ಬಿ.ಸಿ. ಶೈಲಾನಾಗರಾಜ್‍ರವರಿಗೆ ಸಿದ್ಧಯ್ಯ ಪುರಾಣಿಕ ಕಾವ್ಯ ಪ್ರಶಸ್ತಿ ದೊರಕಿದೆ ಪ್ರಶಸ್ತಿಯು 10,000/-ರೂ.ಗಳ ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ. ಆನವರಿ 19 ರ ಭಾನುವಾರದಂದು ಗಂಗಾವತಿಯಲ್ಲಿ ನಡೆಯುವ ರಾಜ್ಯಮಟ್ಟದ ಕವಿಕಾವ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬೆಂಗಳೂರಿನ ಕನ್ನಡ ಸಾಹಿತ್ಯ ವೇದಿಕೆ ತಿಳಿಸಿದೆ.

Leave a Reply

Your email address will not be published. Required fields are marked *