ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಯೋಗೀಶ್, ಪ್ರಧಾನ ಕಾರ್ಯದರ್ಶಿಯಾಗಿ ರಘುರಾಂ ಆಯ್ಕೆ

ತುಮಕೂರು : ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸುವರ್ಣ ನ್ಯೂಸ್ ನ ಯೋಗೀಶ್, ಪ್ರಧಾನ ಕಾರ್ಯದರ್ಶಿ ಏಕೇಶ್ ಪತ್ರಿಕೆಯ ಟಿ.ಎ.ರಘುರಾಮ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜಯಣ್ಣ ಜಯನುಡಿ, ಪ್ರಸನ್ನಕುಮಾರ್ ದೊಡ್ಡಗುಣಿ, ದಶರಥ, ರಾಜ್ಯ ಕಾರ್ಯಕಾರಿ ಸಮತಿ ಸದಸ್ಯರಾಗಿ ಚಿ.ನಿ.ಪುರುಷೋತಮ್,ಕಾರ್ಯದರ್ಶಿಗಳಾಗಿ ನಂದೀಶ್ ತುರುವೇಕೆರೆ, ಯಶಸ್ ಕೆ.ಪದ್ಮನಾಭ, ರಂಗದಾಮಯ್ಯ, ಖಜಾಂಚಿಯಾಗಿ ಸತೀಶ್ ಹಾರೋಗೆರೆ ಆಯ್ಕೆಯಾಗಿದ್ದಾರೆ.

ನಿರ್ದೇಶಕರುಗಳಾಗಿ ಜಗನ್ನಾಥ ಕಾಳೇನಹಳ್ಳಿ, ಮಂಜುನಾಥಗೌಡ, ಪುರುಷೋತ್ತಮ್ ಕೊರಟಗೆರೆ, ಮಧು ನ್ಯೂಸ್ ಫಸ್ಟ್, ಮಾರುತಿ ಗಂಗಹನುಮಯ್ಯ, ಜಯಣ್ಣ ಬೆಳಗೆರೆ, ಹೆಚ್.ಎಂ.ಅಶೋಕ್, ಸುರೇಶ್ ವತ್ಸ, ಹೇಮಂತ್ ಎನ್., ಹೆಚ್.ಬಿ.ಸುಪ್ರತೀಕ್, ರಘು.ಎ.ಎನ್., ಕಣಿಮಯ್ಯ ದೊಡ್ಡೇರಿ, ವಿಜಯ್ ಟಿವಿ9, ಮಾರುತಿಪ್ರಸಾದ್(ಕೆಟಿಎಂ), ಯೋಗೀಶ್ ಮೆಳೇಕಲ್ಲಹಳ್ಳಿ ಅವರುಗಳು ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *