ಡಿ.12 ರಂದು “ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯರ ಬೆಂಗಳೂರು ಚಲೋ”-ಕಾಡಶೆಟ್ಟಿಹಳ್ಳಿ ಸತೀಶ್

ತುಮಕೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ “ಸ್ವರಾಜ್ಯದಿಂದ ಗ್ರಾಮ ಸ್ವರಾಜ್ಯದೆಡೆಗೆ ಹೆಜ್ಜೆಹಾಕುವ ಮೂಲಕ, ಗ್ರಾಮ ಪಂಚಾಯತಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವ…

ಮಮತಾಮಯಿಗಳು…..

ಹೀಗೊಂದು ಗಪದ್ಯ ಮಮತಾಮಯಿಗಳು …. ಕೆಲವು ವೇಳೆ ಯೋಚಿಸುತ್ತೇನೆಈ ಸ್ತ್ರೀಯರು ನಿಜಕ್ಕೂ ಸೃಜನಶೀಲರುಕ್ರಿಯಾಶೀಲರು ಉತ್ಸಾಹಿಗಳು ಒಂದು ಮನೆ ನಿಭಾವಣೆ ಅಂದ್ರೆ ಹುಡುಗಾಟವಲ್ಲ…

ನರಸಿಂಹರಾಜು- ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅರ್ಜಿ ಸಲ್ಲಿಕೆ

ತುಮಕೂರು:ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವುದಾಗಿ ಕಾಂಗ್ರೆಸ್ ಯುವ ಮುಖಂಡ ಎ.ಡಿ.ನರಸಿಂಹರಾಜು…

ಡಿ. 05 ಜೆ.ಇ.(ಮೆದುಳು ಜ್ವರ) ಲಸಿಕಾ ಅಭಿಯಾನ

ತುಮಕೂರು,ಡಿ. ಜೆ.ಇ.(ಮೆದುಳು ಜ್ವರ) ಲಸಿಕಾ ಅಭಿಯಾನ-2022’ ಅಂಗವಾಗಿ ಜಿಲ್ಲೆಯಲ್ಲಿ 5,23,544 ಮಕ್ಕಳಿಗೆ ಜೆ.ಇ. ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ…

ಪೂರ್ಣ ಪ್ರಮಾಣದ ಬಹುಮತ ಬಂದರೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ-ಹೆಚ್.ಡಿ.ಕುಮಾರಸ್ವಾಮಿ

ತುಮಕೂರು- ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಬಹುಮತ ಬಂದರೆ ದಲಿತರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ…

ಹೆಚ್‍ಐವಿ ಜಾಗೃತಿ-ಏಡ್ಸ್ ಮುಕ್ತ ಸಮಾಜಕ್ಕೆ ಸಹಕರಿಸಿ-ಡಿಹೆಚ್‍ಓ

ತುಮಕೂರು:ಹೆಚ್.ಐ.ವಿ ಸೋಂಕು ಬಗ್ಗೆ ಸಾರ್ವಜನಿಕರು ಜಾಗೃತರಾಗುವುದರ ಮೂಲಕ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ…

ಗೋವಿಂದರಾಜು ಅಧಿಕೃತ ಜೆಡಿಎಸ್ ಅಭ್ಯರ್ಥಿ-ಆಟಿಕಾ ಬಾಬುಗೆ ಟಾಟಾ ಹೇಳಿದ ಕುಮಾರಸ್ವಾಮಿ

ತುಮಕೂರು : ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಿಸುವ ಮೂಲಕ ಆಟಿಕಾ…

ಸಾಂಸ್ಕøತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ರಾಜಪ್ರಭುತ್ವದ ಸಿಂಹಾಸನಗಳಾಗಬಾರದು-ಬರಗೂರು ರಾಮಚಂದ್ರಪ್ಪ

ತುಮಕೂರು : ಸಾಂಸ್ಕøತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ಯಾಂತ್ರೀಕೃತವಾಗದೆ, ರಾಜಪ್ರಭುತ್ವದ ಸಿಂಹಾಸನಗಳಾಗದೆ, ವಿಧಾನಸೌದದ ಕುರ್ಚಿಗಳಾಗದೆ ಪಂಪನ ಅಧಿಕಾರ ನಶ್ವರತೆ, ಬಸವಣ್ಣನವರ ಆತ್ಮನಿವೇದನೆ,…

ಸಂಕಷ್ಟ ಕಾಲದಲ್ಲೂ ಪಕ್ಷ ಸಂಘಟನೆ
ಸಂತೃಪ್ತಭಾವದೊಂದಿಗೆ ನಿರ್ಗಮನ-ಡಿಸಿಸಿ ಅಧ್ಯಕ್ಷ ರಾಮಕೃಷ್ಣ

ತುಮಕೂರು: ಕೊರೊನಾ ಸಂಕಷ್ಟ ಕಾಲದಲ್ಲೂ ಯಾವುದೇ ನೆಪ ಹೇಳದೇ-ನನ್ನ ಅವಧಿಯಲ್ಲಿ ಯಾರಿಗೂ ನೋವುಂಟು ಮಾಡದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಿದ ಹೆಗ್ಗಳಿಕೆ…

ಡಿಸೆಂಬರ್6ರಂದು : ಸಾಮಾಜಿಕ ನ್ಯಾಯ- ಮೀಸಲಾತಿ ಆಶಯಗಳನ್ನು ನಾಶಮಾಡುತ್ತಿರುವ ಆರ್‍ಎಸ್‍ಎಸ್-ಬಿಜೆಪಿ ದುರಾಡಳಿತದ ವಿರುದ್ಧ ಬೃಹತ್ ಐಕ್ಯತಾ ಸಮಾವೇಶ

ತುಮಕೂರು : ಬಾಬಾ ಸಾಹೇಭ್ ಡಾ.ಬಿ.ಆರ್.ಅಂಬೇಡ್ಕರ್‍ರವರ 66ನೇ ಪರಿನಿಬ್ಬಾಣದ ದಿನದ ಅಂಗವಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ…