ಜಿಲ್ಲಾಧಿಕಾರಿಗಳಿಂದ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ

ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ನಗರದ ಶಿರಾ ಗೇಟ್ ಬಳಿಯಿರುವ ಉತ್ತರ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ…

ಇಂದಿನಿಂದ ಶಾಲೆಗಳು ಪ್ರಾರಂಭ : ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್

ತುಮಕೂರು : ಜಿಲ್ಲೆಯಲ್ಲಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲಾ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಿ ಬರಲು ಅನುವಾಗುವಂತೆ ಹೆಚ್ಚುವರಿ ಬಸ್ ಕಾರ್ಯಾಚರಣೆಗೆ…

ಅನಧಿಕೃತ ಶಾಲೆ ಮುಚ್ಚುವಂತೆ ಧರಣಿ-ಮುಚ್ಚದಂತೆ ರುಪ್ಸಾ, ಮಾತಿನ ಚಕಮಕಿ

ತುಮಕೂರು:ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೊಲೆಯಂತೆ ಜಿಲ್ಲೆಯ ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗಳಲ್ಲಿರುವ ಅನಧೀಕೃತ ಶಾಲೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು…

ಡಾ.ತೇಜಸಿ ಅವರಿಗೆ ರಾಷ್ಟ್ರಪತಿಗಳ ಚಿನ್ನದಪದಕದ ಗೌರವ

ತುಮಕೂರು: ನಗರಕ್ಕೆ ಸಮೀಪದಬೆಂಗಳೂರು-ಪೂಣೆ ಹೆದ್ದಾರಿಯಲ್ಲಿನ ನೆಲಮಂಗಲದ ಟಿ.ಬೇಗೂರಿನಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿನ ಕೀಲು ಮೂಳೆ ವಿಭಾಗದಲ್ಲಿ…

ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆರೆಯುವ ಗುಣವನ್ನು ಬೆಳೆಸುತ್ತವೆ : ಕನ್ನಿಕಾ ಪರಮೇಶ್ವರಿ ಅಭಿಮತ

ತುಮಕೂರು : ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್‍ಕಾಲೇಜಿನಕ್ಯಾಂಪಸ್‍ನಲ್ಲಿಏರ್ಪಟ್ಟಿರುವಎರಡು ದಿನಗಳ ಸಾಂಸ್ಕøತಿಕ ಕಾರ್ಯಕ್ರಮಗಳ ಕಲಾವೈಭವ-2024’ಕ್ಕೆ ಇಂದುವಿದ್ಯಕ್ತವಾಗಿ ಚಾಲನೆ ನೀಡಲಾಯಿತು.ಎಸ್‍ಎಸ್‍ಐಟಿ ಕಾಲೇಜಿನ ಹಸಿರು ಕ್ಯಾಂಪಸ್‍ನ…

ಪ್ರತಿವರ್ಷವೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಟೆಸ್ಟ್ – ಡಾ.ಎಂ.ಆರ್.ಹುಲಿನಾಯ್ಕರ್

ತುಮಕೂರು: ಉತ್ತಮ ಇಂಜಿನಿಯರಿಂಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿಂದ ಸ್ಕಾಲರ್‍ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ…

ಲೋಕೇಶ್ ತಾಳಿಕಟ್ಟೆ ಪಕ್ಷೇತರರಾಗಿ ನಾಮಪತ್ರ-ಶಿಕ್ಷಕರ ಸಮಸ್ಯೆಗಳ ಹೋರಾಟಗಾರರತ್ತ ಮತದಾರರ ಚಿತ್ತ

ತುಮಕೂರು : ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಲೋಕೇಶ್ ತಾಳಿಕಟ್ಟೆಯವರು ಇಂದು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.…

ಮಧ್ಯಾಹ್ನದ ಭೋಜನ ಯೋಜನೆಯಿಂದ ಗ್ರಾಮೀಣ ಮಕ್ಕಳ ಹಸಿವಿಗೆ ಪರಿಹಾರ: ಜಪಾನಂದಜೀ

ತುಮಕೂರು: ಜ್ಞಾನ ದಾಹದ ಜೊತೆ ಗ್ರಾಮೀಣ ಭಾಗದಿಂದ ಬರುವ ಸಾವಿರಾರು ವಿದ್ಯಾರ್ಥಿಗಳ ಹಸಿವಿನ ದಾಹವನ್ನು ನೀಗಿಸುತ್ತಿರುವ ವಿಶ್ವವಿದ್ಯಾನಿಲಯವು ಭವಿಷ್ಯ ಭಾರತದ ಕಣ್ಣುಗಳಿಗೆ…

ಡಿ.ಟಿ. ಶ್ರೀನಿವಾಸ್ ಅವರನ್ನು ಬೆಂಬಲಿಸುವಂತೆ ಮನವಿ

ತುಮಕೂರು-  ರಾಜ್ಯದ ವಿಧಾನ ಪರಿಷತ್‌ನ ೩ ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವಿ ಕ್ಷೇತ್ರ ಸೇರಿ ಒಟ್ಟು 6 ಸ್ಥಾನಗಳಿಗೆ ಜೂ.…

ಊರುಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿಣಿಗೆ 601 ಅಂಕ

ತುಮಕೂರು- ತಾಲ್ಲೂಕಿನ ಊರುಕೆರೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 601 ಅಂಕ ಗಳಿಸುವ ಮೂಲಕ ಉತ್ತಮ ಫಲಿತಾಂಶ ಪಡೆದಿದ್ದಾರೆ.…