ತುಮಕೂರು: ಶೈಕ್ಷಣಿಕ ವ್ಯಾಸಂಗಕ್ಕೆಂದು ಹೋಗುವ ಮಕ್ಕಳು ಕೆಲವೊಂದು ಅಪರಾಧ ಪ್ರಕರಣಗಳಿಗೆ ಸಿಲುಕಿ ಇಡೀ ಜೀವನವನ್ನು ನರಕ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು…
Category: ಶಿಕ್ಷಣ
ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡಲು ಬದ್ಧ,ಪತ್ರಕರ್ತರ 25ಮಕ್ಕಳಿಗೆ 25 ಲಕ್ಷದ ರೂ.ಗಳ ವಿದ್ಯಾರ್ಥಿವೇತನದ ಸ್ಕಾಲರ್ ಶಿಫ್ ನಿಧಿ ಡಾ.ಪರಮೇಶ್ವರ್ ಘೋಷಣೆ
ತುಮಕೂರು : ತುಮಕೂರು ಬೆಂಗಳೂರಿಗೆ ಕೇವಲ 70 ಕಿ.ಮೀ. ಇದ್ದು, ತುಮಕೂರನ್ನು ಗ್ರೇಟರ್ ಬೆಂಗಳೂರು ಮಾಡಲು ಎಲ್ಲಾ ಶ್ರಮ ಹಾಕಲು ಬದ್ಧವಾಗಿದ್ದೇನೆ…
ಅಂಬೇಡ್ಕರ್‌ರವರ ಜ್ಞಾನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು
ತುಮಕೂರು : ಇಂದಿನ ಯುವ ಪೀಳಿಗೆಗೆ ಡಾ: ಬಿ.ಆರ್.ಅಂಬೇಡ್ಕರ್ ರವರ ಜ್ಞಾನ ಆದರ್ಶವಾಗಬೇಕು. ಅವರ ಸಮಗ್ರ ಕೃತಿಗಳನ್ನು ಓದುವುದರ ಮೂಲಕ ಜ್ಞಾನವನ್ನು,…
ನಶಿಸಿ ಹೋಗುತ್ತಿರುವ ಬೊಂಬೆ ಆಟದ ಮೂಲಕ ರಾಜೋತ್ಸವ ಆಚರಿಸಿದ ಕ್ಲಾರೆನ್ಸ್ ಶಾಲೆ
ತುಮಕೂರು: ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲು ಕ್ಲಾರೆನ್ಸ್ ಆಂಗ್ಲಶಾಲೆಯಲ್ಲಿ ಸೂತ್ರದ ಬೊಂಬೆ ಆಟ ನಾಟಕವನ್ನು ಮಕ್ಕಳಿಗೆ ತೋರಿಸುವುದರ ಮೂಲಕ ನಶಿಸಿ ಹೋಗುತ್ತಿರುವ…
ಅಮೇರಿಕಾದ ಡುಕ್‍ವೆಸೆನ್ ವಿಶ್ವವಿದ್ಯಾಲಯದೊಂದಿಗೆ ಶ್ರೀಸಿದ್ಧಾರ್ಥ ವಿಶ್ವವಿದ್ಯಾಲಯ ದ್ವೀಪಕ್ಷೀಯ ಒಡಂಬಡಿಕೆಗೆ ಮಾತುಕತೆ
ತುಮಕೂರು: ಅಂತರರಾಷ್ಟ್ರೀಯ ಸಂಬಂಧವೃದ್ಧಿ ಹಾಗೂ ಹೆಚ್ಚಿನ ಶೈಕ್ಷಣಿಕ ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಮೇರಿಕಾದ ಪಿಟ್ಸ್‍ಬರ್ಗ್‍ನ ಡುಕ್‍ವೆಸೆನ್ ವಿಶ್ವವಿದ್ಯಾಲಯದೊಂದಿಗೆ ತುಮಕೂರಿನ ಸಾಹೇ-SSಂಊಇ (ಶ್ರೀ…
ಜಿಲ್ಲಾ ಆಸ್ಪತ್ರೆಯ ತಾಯಿ ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲಾಗುತ್ತಿದೆ-ಗೃಹ ಸಚಿವ ಡಾ:ಜಿ.ಪರಮೇಶ್ವರ್
ತುಮಕೂರು : ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 99ಕೋಟಿ ರೂ. ಅಂದಾಜು ವೆಚ್ಚದಲ್ಲಿ 100 ಹಾಸಿಗೆಗಳ್ಳುಳ್ಳ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ…
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯುವ ಅವಕಾಶಕ್ಕೆ ಒತ್ತಾಯ
ತುಮಕೂರು:ಕೇಂದ್ರ ಸರಕಾರ ನಡೆಸುವ ರೈಲ್ವೆ,ಐಬಿಪಿಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದರೆ, ಕರ್ನಾಟಕದ ಯುವಜನರು ನಿರುದ್ಯೋಗಿಗಳಾಗುವ…
ಲಿಂಗ,ಧರ್ಮ, ಭೇದವಿಲ್ಲದೆ ವೈದ್ಯಕೀಯ ವೃತ್ತಿ ಮಾಡಿದರೆ ದೊಡ್ಡ ವ್ಯಕ್ತಿಯಾಗಲು ಸಾಧ್ಯ-ಕೆ.ಎನ್.ರಾಜಣ್ಣ
ತುಮಕೂರು: ಲಿಂಗ,ಧರ್ಮ,ಜಾತಿ ಭೇದವಿಲ್ಲದೆ ಎಲ್ಲರಲ್ಲಿಯೂ ಬುದ್ದಿ ಎಂಬುದು ಇರುತ್ತದೆ.ಆದರೆ ಅದನ್ನು ಗುರುತಿಸಿ ಕೊಂಡು,ತನ್ನ ಸಾಧನೆಗೆ ಅದನ್ನು ಬಳಸಿಕೊಳ್ಳುವವನೇ ದೊಡ್ಡ ವ್ಯಕ್ತಿಯಾಗಿ ಬೆಳೆಯಲು…
ಸೆ.30 : ಶ್ರೀದೇವಿ ರಮಣ ಮಹರ್ಷಿ ಪುರಸ್ಕಾರ
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದಲೂ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮತ್ತು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಆಧ್ಯಾತ್ಮಿಕ…
ಮುಂದಿನ ಹತ್ತು ವರ್ಷಗಳಲ್ಲಿ ಭಾರತ ತಂತ್ರಜ್ಞಾನದ ದಿಗ್ಗಜವಾಗಲಿದೆ- ಡಾ.ಜಿ.ಪರಮೇಶ್ವರ್
ತುಮಕೂರು: ಮುಂದಿನ ಹತ್ತು ವರ್ಷಗಳಲ್ಲಿ ಭಾರತ ವಿಶ್ವದ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ದೇಶವಾಗಿ ರೂಪಗೊಳ್ಳಲಿದೆ ಎಂದು ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್…