ಶಾಸಕರಾದರು ವಿಧಾನಸೌಧಕ್ಕೆ ಬರಲು ಶಾಂತವೇರಿ ಗೋಪಾಲಗೌಡರ ಬಳಿ ದುಡ್ಡು ಇರುತ್ತಿರಲಿಲ್ಲ.

ಗೋಪಾಲಗೌಡರು ಈಗ ನಮ್ಮ ನಡುವೆ ಇಲ್ಲ. ಅವರು ಕಟ್ಟಿದ ಶಿವಮೊಗ್ಗದ ಸಮಾಜವಾದಿ ಕೋಟೆಯಲ್ಲಿ ಸಮಾನತೆಯ ಸಮಾಜವನ್ನು ವಿರೋಧಿಸುವ ಮನುವಾದಿ ಮತ್ತು ಕೋಮುವಾದಿ…

4 ಲಕ್ಷ ಒಡವೆ ಹಿಂತಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ

ತುಮಕೂರು – ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ…

ನಕಲಿ ಜಾತಿ ಪ್ರಮಾಣದಡಿ ಹಕ್ಕುಪತ್ರ ಪಡೆಯುವುದನ್ನು ತಡೆಯಲು ಡಿಸಿಗೆ ಮನವಿ

ತುಮಕೂರು ಮಾಚ್ 5 : ಹಂದಿಜೋಗೀಸ್ ಜಾತಿ ಹೆಸರಿನಡಿ ನಕಲಿ ಜಾತಿಪತ್ರ ಪಡೆದು ಹಕ್ಕುಪತ್ರ ಪಡೆಯುತ್ತಿರುವುದನ್ನು ತಡೆಯುವಂತೆ ತುಮಕೂರು ಜಿಲ್ಲಾ ಹಂದಿಜೋಗೀಸ್…

ಪುನೀತ್ ರಾಜಕುಮಾರ್ ಟ್ರಸ್ಟ್ ನಿಂದ ಮಠದ ಮಕ್ಕಳಿಗೆ ನೇತ್ರ ತಪಾಸಣೆ, ಕನ್ನಡಕ ವಿತರಣೆ

ತುಮಕೂರು- ನಾಡಿನ ಜನರ ಅಭಿಮಾನ ಸಂಪಾದಿಸಿರುವ ಡಾ.ರಾಜಕುಮಾರ್ ಅವರ ಕುಟುಂಬ ಸಾಕಷ್ಟು ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ರೇಷ್ಠ ಕಾರ್ಯ. ಪುನೀತ್ ರಾಜಕುಮಾರ್…

ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕಗಳ ಜೊತೆಗೆ, ಒಳ್ಳೆಯ  ನಡತೆ, ವ್ಯಕ್ತಿತ್ವ ಬೆಳೆಸಿಕೊಂಡಲ್ಲಿ  ಸಾಧನೆಗೆ ಪೂರಕ

ತುಮಕೂರು:ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಕಗಳ ಜೊತೆಗೆ, ಒಳ್ಳೆಯ ನಡತೆ,ಹಿರಿಯರಲ್ಲಿ ಗೌರವ,ಎಲ್ಲವನ್ನು ಗ್ರಹಿಸುವ ಶಕ್ತಿ ಬೆಳೆಸಿಕೊಂಡಲ್ಲಿ,ಸಾಧನೆಗೆ ಪೂರಕ ವ್ಯಕ್ತಿತ್ವ ನಿಮ್ಮಲ್ಲಿ ರೂಪಗೊಳ್ಳುತ್ತದೆ ಎಂದು ರಾಜ್ಯ…

ಜೀತ ಪದ್ಧತಿ ನಿರ್ಮೂಲನೆ ನಮ್ಮೆಲ್ಲರ ಜವಾಬ್ದಾರಿ-ಜಿ.ಪ್ರಭು

ತುಮಕೂರು : ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.…

ವಸತಿ ವಂಚಿತರಿಗೆ-ಪೌರಕಾರ್ಮಿಕರಿಗೆ ವಸತಿ ನೀಡಲು ಪ್ರಯತ್ನ- ಶಾಸಕ ಜಿ.ಬಿ ಜ್ಯೋತಿಗಣೇಶ್

ವಿಶೇಷ ಪ್ರಕರಣದಡಿ ಗಂಗರಾಜುಗೆ ನಿವೇಶನ ಭಾಗ್ಯ

ತುಮಕೂರು : ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಹೊಸಹಳ್ಳಿ ಗ್ರಾಮದ ಗಂಗರಾಜುಗೆ ವಿಶೇಷ…

25ರ ಹರೆಯದ ‘ಮಣೆಗಾರ’ ಮತ್ತೊಮ್ಮೆ ಯುವ ಪೀಳಿಗೆಗೆ ಹೊಸ ಚಿಂತನೆಯ ಹೊಳಪನ್ನು ಚೆಲ್ಲ ಬಲ್ಲದೆ—

ಆಗಿನ್ನ ದಲಿತ ಚಳವಳಿ ಕಾದ ಕಬ್ಬಿಣದ ಕಾವು ಆರಿದಂತೆ ಆರಿತ್ತು, ಅಂತಹ ಹೊತ್ತಿನೊಳಗೆ ಹಾಗೆ ಹೇಳಿಕೊಳ್ಳುವ ಗುಂಡಿಗೆ ಗಟ್ಟಿ ಇರಬೇಕು, ಇಲ್ಲ…

ಸಚಿವ ಕೆ.ಎನ್.ರಾಜಣ್ಣಗೆ ಮನುಸ್ಮøತಿ ಓದುವಂತೆ ಗುಮ್ಮಿದ ಮುಖ್ಯಮಂತ್ರಿ

ತುಮಕೂರು : ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನುಸ್ಮøತಿಯನ್ನು ಓದುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ಗುಮ್ಮಿದ ಪ್ರಸಂಗ ನಡೆಯಿತು. ಪತ್ರಕರ್ತರ ರಾಜ್ಯ…