ತುಮಕೂರು : ಜಿಲ್ಲೆಯಲ್ಲಿ ತಾಯಿ-ಶಿಶು ಮರಣವನ್ನು ತಗ್ಗಿಸಲು ಗರ್ಭಿಣಿಯರ ಸುರಕ್ಷಿತ ಹೆರಿಗೆಗೆ ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರು ಆರೋಗ್ಯ…
Category: ಸಾಮಾಜಿಕ
ಅನಿಷ್ಠ ಪದ್ಧತಿಗಳ ಆಚರಿಸುವವರ ವಿರುದ್ಧ ಕೂಡಲೆ ಪ್ರಕರಣ ದಾಖಲಿಸಲು- ಜಸ್ಟಿಸ್ ಎಲ್.ನಾರಾಯಣಸ್ವಾಮಿ ಸೂಚನೆ
ತುಮಕೂರು : ಮೂಢನಂಬಿಕೆ ಹೆಸರಿನಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಇರಿಸುವ ಮೂಲಕ ಹೆಣ್ಣು ಮಕ್ಕಳ…
ಛಾಯಾಗ್ರಾಹಕರಿಗೂ ಒಳ್ಳೆಯ ದಿನಗಳು ಬರಲಿವೆ-ಜಿಲ್ಲಾಧಿಕಾರಿ ಶುಭಾ ಕಲ್ಯಾಣ್
ತುಮಕೂರು: ಪ್ರತಿ ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕ್ಷಣಗಳಿಗೆ ಸಾಕ್ಷಿಯಾಗುವ ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಾಹಕರಿಗೂ ಜೀವನದಲ್ಲಿ ಒಳ್ಳೆಯ ದಿನಗಳು ಬರಲಿವೆ…
ಶೋಷಿತ ಜಾತಿಗಳು ಸರ್ಕಾರದ ಸೌಲಭ್ಯ ಪಡೆಯಲು ಕಾಂತರಾಜು ವರದಿ ಜಾರಿಗೆ ಹಂದಿಜೋಗಿ ಸಂಘ ಒತ್ತಾಯ
ತುಮಕೂರು :- ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿಯನ್ನು ಜಾರಿಗೆ ತಂದು ಕೆಳ ವರ್ಗದ ಶೋಷಿತ ಜಾತಿಗಳಿಗೆ ಸರ್ಕಾರ…
“ಕೂಸಿನ ಮನೆಗೆ ಬೇಕಾಗಿದೆ ಬಜೆಟ್ ಬೆಂಬಲ”
ಉದ್ಯೋಗ ಖಾತ್ರಿ ಕಾಯ್ದೆ ಯಡಿಯಲ್ಲಿ ಮೂರುವರ್ಷದ ಒಳಗಿನ ಮಕ್ಕಳನ್ನು ಹೊಂದಿರುವ ಹೆಣ್ಣು ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ, ಮಹಿಳಾ ಮತ್ತು…
ಕೋಲಾರದ ಕೆ.ರಾಮಯ್ಯ, ಕೆ.ಮರುಳಸಿದ್ದಪ್ಪ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2022-23 ಮತ್ತು 2023-24ನೇ ಸಾಲಿನ ರಾಷ್ಷ್ಟೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕೋಲಾರದ …
ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಬೇಕು-ಮುರಳೀಧರ ಹಾಲಪ್ಪ
ತುಮಕೂರು:ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಬೇಕು ಎಂಬ ಮಹತ್ವದ ಉದ್ದೇಶದಿಂದ ಹಾಲಪ್ಪ ಪೌಂಢೇಷನ್ ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ…
ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಜೀವನದಲ್ಲಿ ಶಿಸ್ತು ಮತ್ತು ನಿರ್ಧಿಷ್ಟ ಗುರಿ ತಲುಪಲು ಸಾಧ್ಯವಾಗುತ್ತದೆ-ಮುರಳೀಧರ ಹಾಲಪ್ಪ
ತುಮಕೂರು: ಇತ್ತೀಚೆಗೆ ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ಸ್ ಮತ್ತು ಕಬ್ಸ್ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಶಾಲೆಗಳಲ್ಲಿ ಅರಿವು ಮೂಡಿಸುವಂತಹ ಕೆಲಸ ಆಗಬೇಕು, ಇದರಿಂದ…
‘ಜುಂಜಪ್ಪ ಕಾವ್ಯಗಳು ನೆಲಮೂಲ ಸಂಸ್ಕøತಿಯನ್ನು ಸಾರುತ್ತವೆ’
ತುಮಕೂರು: ಔನ್ನತ್ಯದ ನೆಲೆಯಲ್ಲಿ ಗೋಪಾಲನೆಯ ವೃತ್ತಿಯನ್ನು ಗೌರವಿಸುವ ಸಲುವಾಗಿ ಗಣೆಪದ, ಕಾವ್ಯಗಳ ಮೂಲಕ ಗೋವಿನ ಪಾಲನೆ, ಪೋಷಣೆಯಲ್ಲಿ ನೆಲಮೂಲ ಸಂಸ್ಕøತಿಯನ್ನು ಸಮಾಜಕ್ಕೆ…
ಭಾರತದ ಸಂವಿಧಾನವನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸಲು ಹೊರಟ ಸಿಇಓ…..!…..!…..!!
ತುಮಕೂರು: ಭಾರತದ ಸಂವಿಧಾನವನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸಲು ಹೊರಟಿದ್ದ ಜಿಲ್ಲಾ ಪಂಚಾಯಿತಿ ಸಿಇಓ ಧೋರಣೆಯನ್ನು ಸಂವಿಧಾನ ಎಲ್ಲಾರಿಗೂ ಸೇರಿದ್ದು ಎಂದು ದಲಿತ…