ಬಿಜೆಪಿಯೊಂದಿಗಿನ ಮೈತ್ರಿಗೆ ಜಿಲ್ಲಾ ಜೆಡಿಎಸ್ ಸರ್ವಾನುಮತದ ಒಪ್ಪಿಗೆ-ಆರ್.ಸಿ.ಆಂಜಿನಪ್ಪ

ತುಮಕೂರು : ಮಾಜಿ ಪ್ರಧಾನಿಗಳು ಮತ್ತು ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೆಗೌಡರ ತಿರ್ಮಾನದಂತೆ ತುಮಕೂರು ಜಿಲ್ಲೆಯಲ್ಲೂ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ…

4 ತಿಂಗಳಾದರೂ ಬಿಜೆಪಿಯವರಿಗೆ ವಿಪಕ್ಷ ನಾಯಕರನ್ನು ನೇಮಿಸಿಲ್ಲ-ಸಚಿವ ಕೃಷ್ಣಭೈರೇಗೌಡ ಟೀಕೆ

ತುಮಕೂರು- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳಾಗಿದೆ. ಆದರೆ ಬಿಜೆಪಿಯವರಿಗೆ ಇನ್ನೂ ವಿಧಾನಸಭೆ ಮತ್ತು ವಿಧಾನ ಪರಿಷತ್‍ಗೆ ವಿಪಕ್ಷ…

ಮಧುಗಿರಿಯಲ್ಲಿ ನಡೆದ ಕ್ಷೀರಭಾಗ್ಯ ದಶಮಾನೋತ್ಸವದಲ್ಲಿ ಹಲವಾರು ವಿಶೇಷ ಗಳು

ದಶಮಾನೋತ್ಸವಕ್ಕೆ ಬಂದ ಜನರಿಗೆ ಬೆಳಿಗ್ಗೆ 10 ಗಂಟೆಯಿಂದಲೇ ಜನರಿಗೆ ಟೊಮೆಟೊ ಬಾತ್, ನಂದಿನಿ ಮೈಸೂರು ಪಾಕ್, ನಂದಿನಿ ಮಜ್ಜಿಗೆಯನ್ನು ನೀಡಲಾಯಿತು. ಸಮಾರಂಭಕ್ಕೆ…

ಮಧುಗಿರಿ ಜಿಲ್ಲೆ ಮಾಡಲು ಸರ್ಕಾರ ಪರಿಶೀಲನೆ: ಮುಖ್ಯಮಂತ್ರಿ. ಸಿದ್ದರಾಮಯ್ಯ.-ಪ್ರಧಾನಿ ವಿರುದ್ಧ ವಾಗ್ಧಾಳಿ

ಮಧುಗಿರಿ : ಕೆ.ಎನ್ .ರಾಜಣ್ಣ ಒತ್ತಾಯದ ಮೇರೆಗೆ ಮಧುಗಿರಿ ಯನ್ನು ಜಿಲ್ಲಾ ಕೇಂದ್ರವನ್ನು ನೂರಕ್ಕೆ ನೂರು ಜಿಲ್ಲೆ ಮಾಡಲು ತಕರಾರಿಲ್ಲ, ಷಡಕ್ಷರಿ…

ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್‍ಗೆ 200ರೂ.ಗಳ ಸಬ್ಸಿಡಿ ಘೋಷಣೆ

ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ (LPG Price) 200 ರೂ.ಗಳ ಸಹಾಯಧನವನ್ನ ಕೇಂದ್ರ ಸರ್ಕಾರ ಘೋಷಿಸಿದೆ. ಉಜ್ವಲ ಯೋಜನೆಯಡಿ ಬರುವ ಫಲಾನುಭವಿಗಳಿಗೆ…

ಕಾಂಗ್ರೆಸ್ ಪಕ್ಷ ಸೇರುವ ಪ್ರಮೇಯವೇ ಇಲ್ಲ- ಶಾಸಕ ಬಿ.ಸುರೇಶ್‍ಗೌಡ

ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಇದು ಕಪೋಲ ಕಲ್ಪಿತ ನಾನೊಬ್ಬ…

ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು-ಅಕ್ಕಿ ಕೊಟ್ಟೇ ಕೊಡುತ್ತೇವೆ-ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು- ಬಡವರ ಹಸಿವಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ನಾವು ಅಕ್ಕಿ ಕೊಡಲೇಬೇಕು ಎಂದು ತೀರ್ಮಾನ ಮಾಡಿದ್ದೇವೆ. ಅಕ್ಕಿ ಕೊಟ್ಟೇ ಕೊಡುತ್ತೇವೆ. ಸದ್ಯಕ್ಕೆ…

ವಿಧಾನ ಪರಿಷತ್ ಸದಸ್ಯ ಸ್ಥಾನ ಮಾದಿಗ ಜನಾಂಗಕ್ಕೆ ನೀಡುವಂತೆ,ಆದಿಜಾಂಭವ ಮಹಾಮೈತ್ರಿ ಅಧ್ಯಕ್ಷ ನರಸೀಯಪ್ಪ ಒತ್ತಾಯ

ತುಮಕೂರು: ಅತಿ ಹೆಚ್ಚು ಮಾದಿಗ ಸಮುದಾಯದ ಮತದಾರರನ್ನು ಹೊಂದಿರುವ ತುಮಕೂರು ಜಿಲ್ಲೆಯ ಮಾದಿಗ ಸಮುದಾಯದಲ್ಲಿ ಪಕ್ಷದ ಪರವಾಗಿ ಹೆಚ್ಚು ಕೆಲಸ ಮಾಡಿದ…

“ಗ್ಯಾರಂಟಿ” ಎಂಬುದು ಭ್ರಷ್ಟಚಾರವಾಗಿದೆ-ಪ್ರಧಾನಿ ನರೇಂದ್ರ ಮೋದಿ

ಭೋಪಾಲ್ (ಮಧ್ಯ ಪ್ರದೇಶ) : ಇದೀಗ ಹೊಸ ಪದವೊಂದು ಜನಪ್ರಿಯವಾಗುತ್ತಿದೆ. ಅದು ‘ಗ್ಯಾರಂಟಿ’ ಎಂಬ ಪದ. ಪ್ರತಿಪಕ್ಷಗಳು ಏನು ಭರವಸೆ ನೀಡುತ್ತಿವೆ…

ಜೂನ್ 23 – ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಾಧನಾ ಸಮಾವೇಶ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷಗಳು ಪೂರೈಸಿರುವ ಹಿನ್ನೇಲೆಯಲ್ಲಿ ಜೂನ್ 23ರ ಶುಕ್ರವಾರ ನಗರದ ಗಾಜೀನಮನೆಯಲ್ಲಿ ಮಾಜಿ…