ಶಿರಾ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗುರುವಾರ ಮತ್ತು ಶುಕ್ರವಾರ ಕರ್ನಾಟಕ ಭಾಗದ ಪ್ರಮುಖ ಭಾಗಗಳಿಗೆ ಭೇಟಿ ನೀಡುತ್ತಿದ್ದು,…
Category: ರಾಜ್ಯ
ರಾಜಕಾರಣಿಯಿಂದ-ಚೆಕ್ ಬರೆಯುವವರ ತನಕ ಲಂಚ-ಗುತ್ತಿಗೆದಾರರ ಆರೋಪ
ಜ.10ರಂದು ಬೆಂಗಳೂರು ಚಲೋ
ತುಮಕೂರು: ರಾಜಕಾರಣಿಗಳಿಂದ ಹಿಡಿದು ಚೆಕ್ ಬರೆಯುವವರ ತನಕ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೋ ಒಂದು ನೆಪ ಹೇಳಿ ಬಿಲ್ ತಡೆಹಿಡಿಯುತ್ತಾರೆ. ಇದರಿಂದ…
ಕಾಂಗ್ರೆಸ್: ಹೈಕಮಾಂಡ್ ತೀರ್ಮಾನದಂತೆ ಅಭ್ಯರ್ಥಿಗಳ ಆಯ್ಕೆ-ಸಲೀಂ ಅಹಮದ್
ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಸ್ಪರ್ಧಿಸಲು 49 ಜನ ಆಕಾಂಕ್ಷಿತರು ಅರ್ಜಿ ಸಲ್ಲಿಸಿದ್ದಾರೆ ಎಂದು…
ಅಟ್ಟಿಕಾ ಬಾಬು ಕಾಂಗ್ರೆಸ್‍ನಿಂದ ಸ್ಪರ್ಧೆ ಊಹಾಪೋಹವಷ್ಟೆ-ಡಾ.ರಫೀಕ್ ಅಹ್ಮದ್
ತುಮಕೂರು: ಅಟ್ಟಿಕಾ ಬಾಬು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂಬ ವಿಚಾರವನ್ನು ಕಳೆದೆರೆಡು ದಿನಗಳಿಂದ ಕೆಲವು ಮಾಧ್ಯಮಗಳಲ್ಲಿ…
ತು.ಗ್ರಾಮಾಂತರ, ಮಧುಮಗಳ ಸಿಂಗಾರದಂತೆ ‘ಪಂಚರತ್ನ’ ಯಾತ್ರೆಗೆÉ್ರ ಸ್ವಾಗತ-ಡಿ.ಸಿ.ಗೌರಿಶಂಕರ್
ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರವು ಪಂಚರತ್ನ ಯಾತ್ರೆಯ ಸ್ವಾಗತಕ್ಕೆ ಮಧುಮಗಳಂತೆ ಸಿಂಗಾರಗೊಂಡಿದ್ದು, ರಾಜ್ಯದಲ್ಲಿ ಯಾರೂ ಮಾಡಿರದ ರೀತಿಯಲ್ಲಿ ಯಾತ್ರೆಗೆ ಅದ್ಧೂರಿ…
ಚುನಾವಣೆ ಘೋಷಣೆಗೂ ಮುನ್ನವೇ ಕುಕ್ಕರ್ ಹಂಚಿದ ಗುಬ್ಬಿ ಶಾಸಕರು
ಗುಬ್ಬಿ: ಗುಬ್ಬಿ ಕ್ಷೇತ್ರದಲ್ಲಿ ಅವಧಿಗಿಂತ ಮುಂಚೆಯೇ ಚುನಾವಣೆ ಕಾವು ರಂಗೇರುತ್ತಿದ್ದು, 4ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಜನಪ್ರಿಯ ಶಾಸಕರೂ ಎಂದೂ ಬಿಂಬಿಸಿಕೊಂಡಿರುವ ಎಸ್.ಆರ್.ಶ್ರೀನಿವಾಸ್…
ತುಮಕೂರು ಜಿಲ್ಲೆಯಲ್ಲಿ ಸಮಾಜವಾದಿ ಪಕ್ಷದಿಂದ ಇಬ್ಬರ ಸ್ಪರ್ಧೆ
ತುಮಕೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ತುಮಕೂರು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದೆ ಎಂದು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾದ…
ಶಿಖರ್ಜಿ ಸ್ಥಳ ಪ್ರವಾಸಿ ತಾಣವೆಂಬ ಆದೇಶ ರದ್ದಿಗೆ ಜೈನ ಸಮುದಾಯ ಒತ್ತಾಯ
ತುಮಕೂರು:ಜೈನ ಸಮಾಜದ ಅತ್ಯಂತ ಪವಿತ್ರ ಸ್ಥಳವಾದ ಜಾರ್ಖಂಡ್‍ನ ಸಮ್ಮೇದ ಶಿಖರ್ಜಿ ಸ್ಥಳವನ್ನು ಪ್ರವಾಸಿ ತಾಣ ಎಂದು ಅಲ್ಲಿನ ಸರಕಾರ ಹೊರಡಿಸಿರುವ ಆದೇಶವನ್ನು…
ಡಿ. 25 “ ಅಬ್ದುಲ್ ನಜೀರ್‍ಸಾಬ್ ಜನ್ಮದಿನ – “ ಪಂಚಾಯತ್ ರಾಜ್ ಸಬಲೀಕರಣ ದಿನ”
ಡಿಸೆಂಬರ್ 25 ಅಬ್ದುಲ್ ನಜೀರ್‍ಸಾಬ್ ರವರ ಜನ್ಮದಿನ. ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸದಿಕ್ಕು ತೋರಿಸಿದ ನಜೀರ್ ಸಾಬ್ ರವರ ಜನ್ಮದಿನವನ್ನು…
ನೀರು-ಗೋಲ್ಡ್ ತಾರಕ್ಕಕ್ಕೇರಿದ ಮುಸುಕಿನ ಗುದ್ದಾಟ
ಏಪ್ರಿಲ್‍ನಲ್ಲಿ ಏನು ಬೇಕಾದರೂ ಆಗಬಹುದಾ………!
ತುಮಕೂರು : ತುಮಕೂರು ನಗರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆಯಾಗಿರುವ ನೀರು ಗೋವಿಂದರಾಜು ಮತ್ತು ಅಟಿಕಾ ಬಾಬು ನಡುವೆ ಟಿಕೆಟ್…