ಗುಂಪಿಗೆ ಸೇರದ ಪದವಾಗಿ ಉಳಿದ ಮೊಗಳ್ಳಿ-ಎಸ್.ಗಂಗಾಧರಯ್ಯ

ತುಮಕೂರು : ಕನ್ನಡದ ಶ್ರೇಷ್ಠ ಲೇಖಕ ಮೊಗಳ್ಳಿ ಗಣೇಶ್. ಸೃಜನಶೀಲವಾಗಿ ಮಹಾದೇವರವರು ಸಾಧನೆ ಮಾಡಿದ್ದರೆ. ಸೃಜನೇತರವಾಗಿಯೂ ಮೊಗಳ್ಳಿ ಸಾಧಿಸಿರುವರು. ಮೊಗಳ್ಳಿಯವರ ಸೃಜನೇತರ…