ಸಾಂಪ್ರದಾಯಕ ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಲೌಕಿಕ ಜ್ಞಾನದ ಶಿಕ್ಷಣವೂ ಅಗತ್ಯವಿದೆ- ಯು.ಟಿ.ಖಾದರ್

ತುಮಕೂರು:ಪ್ರಪಂಚದಲ್ಲಿ ಡಾಕ್ಟರ್,ಇಂಜಿನಿಯರ್,ವಿಜ್ಞಾನಿ,ವಕೀಲರಾಗಲು ಕಾಲೇಜುಗಳಿವೆ.ಆದರೆ ಮಾನವೀಯತೆ, ಸಹೋದರತೆ,ಪರಸ್ವರ ಪ್ರೀತಿಯಿಂದ ಸತ್ಪ್ರಜೆಯಾಗಿ ಬದುಕುವುದನ್ನು ಕಲಿಸುವ ಯಾವ ಕಾಲೇಜುಗಳು ಇಲ್ಲ.ಹಾಗಾಗಿಯೇ ಸಾಂಪ್ರದಾಯಕ ಶಿಕ್ಷಣದ ಜೊತೆಗೆ ಧಾರ್ಮಿಕ…

ದೇಶದ ಟಾಪ್-100 ವಿವಿಗಳಲ್ಲಿ ತುಮಕೂರು ವಿವಿಗೆ ಸ್ಥಾನ

ತುಮಕೂರು: ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯಲ್ಲಿ ತುಮಕೂರು ವಿವಿಯು ಮೊದಲ 100 ಸ್ಥಾನಗಳಲ್ಲಿ ಸೇರಿರುವುದು ಹೆಮ್ಮೆಯ ಸಂಗತಿ ಎಂದು ಕುಲಪತಿ ಪ್ರೊ.…

ವಿದ್ಯಾರ್ಥಿ ಜೀವನದಲ್ಲಿ ಯಾವುದು ಕಠಿಣವಲ್ಲ : ಜಿಲ್ಲಾಧಿಕಾರಿಗಳಿಂದ ಕಿವಿ ಮಾತು

ತುಮಕೂರು : ವಿದ್ಯಾರ್ಥಿ ಜೀವನದಲ್ಲಿ ಯಾವುದು ಕಠಿಣವಲ್ಲ. ಶ್ರದ್ಧೆ ಮತ್ತು ಏಕಾಗ್ರತೆ ಇದ್ದರೆ ಎಲ್ಲವೂ ಸಾಧ್ಯ. ಉಜ್ವಲ ಭವಿಷ್ಯ ನಿಮ್ಮದಾಗಿಸಿಕೊಳ್ಳಲು ಕಠಿಣ…

‘ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ 1 ಕೋಟಿ 78 ಲಕ್ಷ’

ತುಮಕೂರು: ಈ ಸಾಲಿನಿಂದ ತುಮಕೂರು ವಿವಿಯ ವಾರ್ಷಿಕ ಕ್ರೀಡಾ ಬಜೆಟ್ 1 ಕೋಟಿ 78 ಲಕ್ಷಕ್ಕೆ ಏರಿದೆ. ವಿದ್ಯಾರ್ಥಿಗಳನ್ನು ಸಾಮಾನ್ಯರಿಂದ ಸಾಧಕರನ್ನಾಗಿಸಲು…

3ಸಾವಿರ ಕೆಪಿಎಸ್ ಶಾಲೆಗಳ ನಿರ್ಮಾಣ: ಸಚಿವ ಮಧು ಬಂಗಾರಪ್ಪ

 ತುಮಕೂರು, – ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಮೂರು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು…

Raging ಮುಕ್ತ ವಿಶ್ವವಿದ್ಯಾನಿಲಯಗಳಿಗೆ ಕುಲಪತಿ ಕರೆ

ತುಮಕೂರು: ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ, ವಿದ್ಯಾರ್ಥಿಗಳಿಗೆ ಸುರಕ್ಷತೆಯ ಪರಿಸರವನ್ನು ಖಚಿತಪಡಿಸುವ ಉದ್ದೇಶವನ್ನು ಹೊಂದಿರುವ ವಿಶ್ವವಿದ್ಯಾನಿಲಯಗಳು Raging, ತಂಬಾಕು, ಡ್ರಗ್ಸ್ ಮುಕ್ತ…

ಗ್ರಂಥಾಲಯ ಕಟ್ಟಡಕ್ಕೆ ಪಿ.ಯು. ಉಪನಿರ್ದೇಶಕರ ಕಛೇರಿ ಸ್ಥಳಾಂತರ

ತುಮಕೂರು- ನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಟೌನ್‌ಹಾಲ್ ವೃತ್ತದಲ್ಲಿರುವ ಹಳೆಯ ಗ್ರಂಥಾಲಯ…

ಯುವ ಸಬಲೀಕರಣ ರಾಜ್ಯ ಸರ್ಕಾರದ ಯೋಜನೆ ಲಾಭ ಪಡೆದು ಯುವಜನರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು

ತುಮಕೂರು- ಯುವ ಸಬಲೀಕರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಗ್ರಾಮೀಣ ವಿದ್ಯಾವಂತ ಯುವಜನರು ಇದರ ಲಾಭ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು…

ಆಗಸ್ಟ್ 7, ತುಮಕೂರು ವಿವಿ ಘಟಿಕೋತ್ಸವ : 3 ಜನರಿಗೆ ಗೌರವ ಡಾಕ್ಟರೇಟ್, 74 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ತುಮಕೂರು : ತುಮಕೂರು ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವವು ಆಗಸ್ಟ್ 7ರಂದು ಬೆಳಿಗ್ಗೆ 11.30 ಗಂಟೆಗೆ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ…

ಶರಣ ಸಂಸ್ಕøತಿಯ ಮೂಲ ರೈತಾಪಿ ಸಂಸ್ಕøತಿ: ರಂಜಾನ್ ದರ್ಗಾ

ತುಮಕೂರು: ಜಗತ್ತಿನ ಯಾವ ಧರ್ಮಕ್ಕೂ ಇರದಷ್ಟು ಇತಿಹಾಸ ರೈತ ಸಮುದಾಯಕ್ಕಿದೆ. ಜಗತ್ತಿನ ಪ್ರತಿಯೊಂದು ಸಂಸ್ಕøತಿಯ ರಚನೆಗೂ ರೈತಾಪಿ ಸಂಸ್ಕøತಿಯೇ ಮೂಲವಾಗಿದೆ. ಶರಣ…