ತುಮಕೂರು : ಕರ್ನಾಟಕ ಲೋಕಾಯುಕ್ತದ ಉಪಲೋಕಾಯುಕ್ತ ಅವರು ಇಂದು ಗುಬ್ಬಿ ಪಟ್ಟಣದ ಪೆÇಲೀಸ್ ಠಾಣೆ ಹಿಂಭಾಗ ವಾಸಿಸುತ್ತಿರುವ ಹಂದಿಜೋಗಿಗಳ ವಸತಿ ಪ್ರದೇಶಕ್ಕೆ…
Category: ಸಾಮಾಜಿಕ
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ,ಒಂದು ಚುನಾವಣೆ ಸಾಧ್ಯವಿಲ-ಪ್ರೊ.ರವಿವರ್ಮಕುಮಾರ್
ತುಮಕೂರು: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ,ಒಂದು ಚುನಾವಣೆ ಎಂದಿಗೂ ಸಾಧ್ಯವಿಲ್ಲ.ಬಿಜೆಪಿ ಮತ್ತು ಆರ್.ಎಸ್.ಎಸ್. ಸೇರಿ ತಮಗೆ ಮತ ನೀಡಿದ ದಕ್ಷಿಣ…
ಎಸ್.ಸಿ-ಎಸ್.ಟಿ ಸಮಸ್ಯೆಗಳ ಅಹವಾಲು ಸಲ್ಲಿಸಲು ಅ.18ರವರೆಗೂ ಅವಕಾಶ
ತುಮಕೂರು : ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಸದಸ್ಯರು…
ಪ್ರೊ.ಜಿ.ಎಂ.ಶ್ರೀನಿವಾಸಯ್ಯ ರೋಲ್ ಮಾಡೆಲ್ ಆಗಿ ಬದುಕಿದವರು-ದಿನೇಶ್ ಅಮಿನ್ ಮಟ್ಟು
ತುಮಕೂರು: ಜಿಎಂಎಸ್ ಹೇಗೆ ಬದುಕಿದ್ದರು ಎಂದರೆ ಅವರೊಬ್ಬ ರೋಲ್ ಮಾಡಲ್ ಆಗಿದ್ದರು. ಒಬ್ಬ ಅಧ್ಯಾಪಕರಾಗಿ ಹೇಗಿರಬೇಕು, ಒಬ್ಬ ಹೋರಾಟಗಾರರಾಗಿ ಹೇಗಿರಬೇಕು. ಗೆಳೆಯನಾಗಿ…
ಸೆ.29: ಜಿ.ಎಂ.ಶ್ರೀನಿವಾಸಯ್ಯರವರಿಗೆ ನುಡಿನಮನ ಕಾರ್ಯಕ್ರಮ
ತುಮಕೂರು : ತುಮಕೂರಿನ ಸಮತಾ ಬಳಗದ ವತಿಯಿಂದ ನಿವೃತ್ತ ಪ್ರಾಂಶುಪಾಲ ಮತ್ತು ಪ್ರಗತಿಪರ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯನವರ ನುಡಿನಮನ ಕಾರ್ಯಕ್ರಮವನ್ನು ಸೆಪ್ಟಂಬರ್ 29ರಂದು…
ತುಮಕೂರು ದಸರಾ ಉತ್ಸವ – ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸಲು ಅರ್ಚಕರ ಸಲಹೆ
ತುಮಕೂರು : ತುಮಕೂರಿನಲ್ಲಿ ಪ್ರಥಮ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ದಸರಾ ಉತ್ಸವವನ್ನು ಶಕ್ತಿ ದೇವತೆಯನ್ನು ಪ್ರತಿಷ್ಠಾಪಿಸುವ ಮೂಲಕ ಧಾರ್ಮಿಕ ಆಚರಣೆಯ…
ಒಳಮೀಸಲಾತಿ ಜಾರಿ : ಹಿಂದುಳಿದ ಪರಿಶಿಷ್ಟ ಜಾತಿಯ ಒಳ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ಹಂದಿಜೋಗೀಸ್ ಸಂಘ ಮನವಿ
ಬೆಂಗಳೂರು : ಒಳಮೀಸಲಾತಿ ಹಂಚಿಕೆ ಮಾಡುವಾಗ ಹೆಚ್ಚು ಹಿಂದುಳಿದ ಪರಿಶಿಷ್ಟ ಜಾತಿಯ ಒಳ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಬೇಕೆಂದು…
ಶಾಂತಿ ಕದಡುವ ಸಮಾಜದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ
ತುಮಕೂರು:ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಮಾಜವಿದ್ರೋಹಿ, ವಿಚ್ಚೀದ್ರಕಾರಿ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ,ಪ್ರಗತಿಪರ,ಕಾರ್ಮಿಕ…
ಹಾಲಿನ ದರ ಹೆಚ್ಚಳ ಬೇಡ ಎಂದು ಸಿಎಂಗೆ ಪತ್ರ ಬರೆದ ಪಂಡಿತ್ ಜವಹಾರ್
ಹಾಲಿನ ಬೆಲೆಯನ್ನ ಲೀಟರ್ ಗೆ ಐದು ರೂಪಾಯಿ ಜಾಸ್ತಿ ಮಾಡಿ ರೈತರಿಗೆ ಆ ಹಣವನ್ನು ಸಂಪೂರ್ಣ ಕೊಡುವುದಾಗಿ ತಾವು ಮತ್ತು ಸಚಿವ…
ದುಡುಕಿನಿಂದ ಹೊರಬನ್ನಿ-ಆತ್ಮಹತ್ಯೆ ಬಿಟ್ಟುಬಿಡಿ-ಎಂ.ಸಿ.ಲಿಲತ
ತುಮಕೂರು: ದುಡುಕಿನಿಂದ ತೆಗೆದುಕೊಳ್ಳುವ ತೀರ್ಮಾನಗಳು ಭವಿಷ್ಯವನ್ನು ಅತಂತ್ರಕ್ಕೆ ತಳ್ಳುತ್ತವೆ. ಸಿಡುಕಿನ ಸ್ವಭಾವಗಳು ಆತ್ಮಹತ್ಯೆಯಂತಹ ಪ್ರಚೋದನೆಗಳಿಗೆ ಕಾರಣವಾಗುತ್ತವೆ. ಆದ್ದರಿಂದ ಜೀವನದಲ್ಲಿ ಎದುರಾಗುವ ಎಲ್ಲಾ…