ಇಂದಿನ ಸಿನಿಮಾಗಳು ಆದರ್ಶಗಳಿಲ್ಲದ ಬಂಡವಾಳ ತೆಗೆಯುವ ಹುಸಿ ಆದರ್ಶಗಳಾಗಿವೆ-ಬೂವನಹಳ್ಳಿ ನಾಗರಾಜು, ಬರಗೂರರ ‘ಅಮೃತಮತಿ’ ಸಿನಿಮಾ, ಸಮುದಾಯಕ್ಕೆ ಪ್ರದರ್ಶನ

ತುಮಕೂರು : ಯಾವುದೇ ಸಿನಿಮಾವು ಇಂದು ಹಾಕಿದ ಬಂಡವಾಳವನ್ನು ಹಿಂತೆಗೆವುದೇ ಆಗಿದೆ, ಆದರ್ಶಗಳನ್ನಲ್ಲ, ಹುಸಿ ಆದರ್ಶಗಳನ್ನು ಬಾಯಿ ತುಂಬಾ ಮಾತನಾಡುತ್ತಿರುತ್ತೇವೆ ವಾಸ್ತವದಲ್ಲಿ…