ಗುಬ್ಬಿಗೆ 14 ಕೋಟಿ ವಿಶೇಷ ಅನುದಾನ ವಾರಸುದಾರಿಕೆಗೆ ಜಟಾಪಟಿ

ಗುಬ್ಬಿ : ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ನಗರೊತ್ತಾನದ ಅಡಿಯಲ್ಲಿ 9+5=14ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಶಾಸಕರು ಮತ್ತು ಸ್ಥಳಿಯ ಆಡಳಿತದ…