ಸುಳ್ಳು, ಮೋಸ, ದಗಲಬಾಜಿ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ-ಪ್ರೊ.ರವಿವರ್ಮಕುಮಾರ್

ತುಮಕೂರು : ಸುಳ್ಳು, ಮೋಸ ದಗಲಬಾಜಿ ಜನಾದೇಶವಿಲ್ಲದಿದ್ದರೂ ಶಾಸಕರನ್ನು ಕೊಂಡುಕೊಂಡು ಸರ್ಕಾರ ಮಾಡುವಂತಹ ಬಿಜೆಪಿ ಪಕ್ಷವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡುವುದಾಗಿ…