ಚುನಾವಣಾ ರಾಜಕೀಯದಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು:ನಾನು ಇಂದು ಸಹಕಾರಿ ಸಚಿವನಾಗಿ ನಿಮ್ಮ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಮಧುಗಿರಿ ಕ್ಷೇತ್ರದ ಜನತೆ ಹಾಗೂ ನಿಮ್ಮಂತಹ ಗುರು, ಹಿರಿಯರೇ…