ತು.ಗ್ರಾ. ಬಿ.ಸುರೇಶ್‍ಗೌಡ ಎಂಬ ಕುದುರೆ ಕಟ್ಟಿ ಹಾಕಲು ಸವಾಲು

ತುಮಕೂರು:2018ರ ಚುನಾವಣೆಯಲ್ಲಿ ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾಸದಿಂದ ಬಿ.ಸುರೇಶಗೌಡರು ಸೋಲು ಕಂಡಿದ್ದು ಈ ಬಾರಿ 100ಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ…