ಮುಜಾಫರ್ ಅಸಾದಿ

ಅಸಾದಿ ಹೋದರುಮರಳಿ ಬಾರದ ಮನೆಗೆಗತಿಸಿದವರ ಕುರಿತುಮಾತು ಮಾತೇ ಮಾತುಕಣ್ಣೀರಿಲ್ಲದ ಕಣ್ಣೀರಿನಲ್ಲಿಅದ್ದಿ ತೆಗೆದ ತರ್ಪಣಗಳುಶ್ರದ್ಧಾಂಜಲಿ ವಿದಾಯಗಳು. ಅವರಿಗೆ ಸಿಗಬೇಕಾದ್ದು ಸಿಗಲಿಲ್ಲಅವರ ಬರಹದ ಎತ್ತರ…