‘ಸ್ವಾಭಿಮಾನ ಬೆಳೆಸುವ ಅಂಬೇಡ್ಕರ್ ಅವರ ಬದುಕು, ಬರಹಗಳು’

ತುಮಕೂರು: ಅಂಬೇಡ್ಕರ್ ಅವರ ಬದುಕು, ಆದರ್ಶ, ಚಿಂತನೆಗಳು, ಬರಹಗಳು ಮತ್ತು ಭಾಷಣಗಳು ನಮಗೆ ಆತ್ಮಸ್ಥೈರ್ಯ, ಸ್ವಾಭಿಮಾನವನ್ನು ಬೆಳೆಸುತ್ತವೆ ಎಂದು ಹಿರಿಯ ರಂಗಭೂಮಿ…