ಕುವೆಂಪುರವರ ಸಾಹಿತ್ಯದ ಮೂಲದ್ರವ್ಯ ಜೀವ ಕಾರುಣ್ಯ-ತರಂಗಿಣಿ

ಕುವೆಂಪು ರವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡಿದ್ದಾರೆ. ಅವರ ಸಾಹಿತ್ಯದ ಮೂಲದ್ರವ್ಯವೇ ಜೀವ ಕಾರುಣ್ಯ ಎಂದು ತರಂಗಿಣಿರವರು ನುಡಿದರು. ಕರ್ನಾಟಕ…