ನನ್ನ “ಕವನ”

ಮಡದಿಯ ಸುಪ್ರಭಾತ ದೊಂದಿಗೆ ಆಗಿತ್ತು ಬೆಳಗು , ನುಡಿಯುತ್ತಿದ್ದಳು ಆಕೆ ಏಳುವುದಿಲ್ಲ ಬೇಗ ನೀವು,  ಸಾಗುವುದಿಲ್ಲ ನನ್ನ ಮನೆಗೆಲಸ, ನುಡಿಯುತ್ತಿದ್ದಳಾಕೆ ದಿನನಿತ್ಯದಂತೆ…