ಮಂತ್ರಿಯಾಗಲು ಟಿಕೆಟೆ ತಪ್ಪಿಸಿದ ಗ್ರಾಮಾಂತರ ರಾಜಕಾರಣಿ-ಸೊಗಡು ಶಿವಣ್ಣ
ಮಾಧುಸ್ವಾಮಿ ಸೋಲಿಸಲು ಸಂಸದರ ಸಂಚು

ತುಮಕೂರು : ತುಮಕೂರು ಗ್ರಾಮಾಂತರ ಬಿಜೆಪಿಯ ರಾಜಕಾರಣಿಯೊಬ್ಬರು ಮಂತ್ರಿಯಾಗಲು ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.…