25ರ ಹರೆಯದ ‘ಮಣೆಗಾರ’ ಮತ್ತೊಮ್ಮೆ ಯುವ ಪೀಳಿಗೆಗೆ ಹೊಸ ಚಿಂತನೆಯ ಹೊಳಪನ್ನು ಚೆಲ್ಲ ಬಲ್ಲದೆ—

ಆಗಿನ್ನ ದಲಿತ ಚಳವಳಿ ಕಾದ ಕಬ್ಬಿಣದ ಕಾವು ಆರಿದಂತೆ ಆರಿತ್ತು, ಅಂತಹ ಹೊತ್ತಿನೊಳಗೆ ಹಾಗೆ ಹೇಳಿಕೊಳ್ಳುವ ಗುಂಡಿಗೆ ಗಟ್ಟಿ ಇರಬೇಕು, ಇಲ್ಲ…