ಲಿಂಗ,ಧರ್ಮ, ಭೇದವಿಲ್ಲದೆ ವೈದ್ಯಕೀಯ ವೃತ್ತಿ ಮಾಡಿದರೆ ದೊಡ್ಡ ವ್ಯಕ್ತಿಯಾಗಲು ಸಾಧ್ಯ-ಕೆ.ಎನ್.ರಾಜಣ್ಣ

ತುಮಕೂರು: ಲಿಂಗ,ಧರ್ಮ,ಜಾತಿ ಭೇದವಿಲ್ಲದೆ ಎಲ್ಲರಲ್ಲಿಯೂ ಬುದ್ದಿ ಎಂಬುದು ಇರುತ್ತದೆ.ಆದರೆ ಅದನ್ನು ಗುರುತಿಸಿ ಕೊಂಡು,ತನ್ನ ಸಾಧನೆಗೆ ಅದನ್ನು ಬಳಸಿಕೊಳ್ಳುವವನೇ ದೊಡ್ಡ ವ್ಯಕ್ತಿಯಾಗಿ ಬೆಳೆಯಲು…